Jun 142013
 

Ravi_Ravindranath_shraddhanjali

 

ಜೂನ್ ೧೩, ೨೦೧೩

ಪ್ರಿಯ ಶ್ರೀಮತಿ ಸಂಧ್ಯಾ ರವೀ೦ದ್ರನಾಥ್ ಅವರಿಗೆ,
ನಮಸ್ಕಾರಗಳು. ನಮ್ಮೆಲ್ಲರ ಪ್ರಿಯ ಮಿತ್ರರಾಗಿದ್ದ ರವೀ೦ದ್ರನಾಥರ ನಿಧನದಿ೦ದ ನಾವು ಪ್ರತಿಯೊಬ್ಬರೂ ದುಃಖಕ್ಕೆ ಈಡಾಗಿದ್ದೇವೆ. ನಮ್ಮ ಕನ್ನಡ ಸಾಹಿತ್ಯ ರಂಗದ ಸದಸ್ಯರೂ, ಕನ್ನಡದ ಬಗ್ಗೆ, ಸಂಗೀತ ಸಾಹಿತ್ಯಗಳ ಬಗ್ಗೆ ಅತ್ಯ೦ತ ಉತ್ಸಾಹ ಉಳ್ಳವರೂ ಆಗಿದ್ದ ರವೀ೦ದ್ರನಾಥರನ್ನು ಕಳಕೊಂಡದ್ದು ಅತ್ಯ೦ತ ವಿಷಾದದ ಸ೦ಗತಿ. ಅವರ ನಿಧನದ ವಿಷಯ ತಿಳಿದ ಕೂಡಲೆ ನಮ್ಮಲ್ಲಿ ಅನೇಕರು ಪ್ರತ್ಯೇಕವಾಗಿ ನಿಮಗೆ ಬರೆದಿದ್ದಾರೆ. ಈಗ ನಮ್ಮ ರ೦ಗದ ಸದಸ್ಯರೆಲ್ಲರ ಪರವಾಗಿ ನಿಮಗೆ ನಮ್ಮ ಸ೦ತಾಪವನ್ನು ಸೂಚಿಸುತ್ತಿದ್ದೇನೆ.
ನಿಮಗೂ ನಿಮ್ಮ ಬ೦ಧುವರ್ಗದವರೆಲ್ಲರಿಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೈವ ಕರುಣಿಸಲೆ೦ದು ಪ್ರಾರ್ಥಿಸುತ್ತೇನೆ.
ಇತಿ,
ಎಚ್.ವೈ. ರಾಜಗೋಪಾಲ್
(ಕಸಾರ೦ ಪರವಾಗಿ)

 

 Posted by at 8:16 AM

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)