Apr 112014
 
ಸಿರಿಗನ್ನಡ ಗೀತರಾಮಾಯಣ

ಸಿರಿಗನ್ನಡ ಗೀತರಾಮಾಯಣ

ಶ್ರೀ ಶಿವವಿಷ್ಣುದೇವಾಲಯದಲ್ಲಿ, ಏಪ್ರಿಲ್, ೧೩, ೨೦೧೪, ಭಾನುವಾರ ನಡೆಯಲಿರುವ ಶ್ರೀರಾಮನವಮಿಯ ವಿಶೇಷ ಕಾರ್ಯಕ್ರಮದಲ್ಲಿ,ಕನ್ನಡ ಸಾಹಿತ್ಯರಂಗದ ಅಧ್ಯಕ್ಷರಾದ ಎಂ. ಎಸ್. ನಟರಾಜ್ ಅವರು ರಚಿಸಿರುವ  ‘ಸಿರಿಗನ್ನಡ ಗೀತರಾಮಾಯಣ’ದ ಲೋಕಾರ್ಪಣೆ. ಇದು ೬೦೦ಕ್ಕೂ ಹೆಚ್ಚು ಚೌಪದಿಗಳಿಂದ ಕೂಡಿದ ಸರಳಗನ್ನಡದ ಕಿರುಗಾವ್ಯ

 Posted by at 10:16 AM