ಐದನೇ ವಸಂತ ಸಾಹಿತ್ಯೋತ್ಸವದ ಅದ್ದೂರಿ ಆರಂಭ ಇಂದು !

 

ಐದನೆಯ ವಸಂತ ಸಾಹಿತ್ಯೋತ್ಸವ, April 30- May 01, 2011

(Woodside High School, 199 Churchill Ave, Woodside, CA 94062)

(ಸೂಚನೆ: ಕಾರ್ಯಕ್ರಮ ವಿವರಗಳಲ್ಲಿ ಸಂದರ್ಭಾನುಸಾರ ಕೆಲವು ಬದಲಾವಣೆಗಳಾಗಬಹುದು.)

ಏಪ್ರಿಲ್ ೩೦, ೨೦೧೧ ಶನಿವಾರ ಮಧ್ಯಾಹ್ನ

೧:೩೦ – ೧:೪೦        ಸ್ವಾಗತ ಗೀತೆ – ಕನ್ನಡ ಜನ ಕನ್ನಡ ಮನ
ಕನ್ನಡ ಕೂಟ ಸದಸ್ಯರು ಸಂಧ್ಯಾ ಗಾಯತ್ರಿ ಮತ್ತು ತಂಡದವರಿಂದ
ನಿರ್ವಹಣೆ: ಸಂಧ್ಯಾ ರವೀಂದ್ರನಾಥ್
ಆರಂಭ ಘೋಷಣೆ – ಎಚ್.ವೈ. ರಾಜಗೋಪಾಲ್ ಮತ್ತು ಪದ್ಮಾ ರಾವ್

೧:೪೦ – ೧:೫೫       ಸ್ವಾಗತ ಭಾಷಣ
೧. ಎಚ್.ಕೆ. ಚಂದ್ರಶೇಖರ್
೨. ಕಿರಣ್ ಮೈಯ್ಯ

೧:೫೫ – ೨:೦೫        ಮುಂಜಾನೆಯ ಮಿಡಿತ
ಅಮೆರಿಕದ ಪ್ರಸಿದ್ಧ ಕವಯಿತ್ರಿ ಮಾಯಾ ಏಂಜೆಲೋ ಬರೆದ On the Pulse  of Morning ಕವನದ ಅನುವಾದ
ಮೈ.ಶ್ರೀ. ನಟರಾಜ

೨:೦೫ – ೨:೧೫        ಅತಿಥಿಗಳ ಪರಿಚಯ
೧. ಮುಖ್ಯ ಅತಿಥಿ ಡಾ. ಸುಮತೀಂದ್ರ ನಾಡಿಗ – ಎಚ್. ವೈ. ರಾಜಗೋಪಾಲ್
೨. ವಿಶೇಷ ಅತಿಥಿ ಶ್ರೀಮತಿ ಭುವನೇಶ್ವರಿ ಹೆಗಡೆ –   ಗುರುಪ್ರಸಾದ ಕಾಗಿನೆಲೆ

೨:೧೫ – ೨:೪೦         ‘ ಮಥಿಸಿದಷ್ಟೂ ಮಾತು’ – ಕಸಾರಂ ಪುಸ್ತಕ ಲೋಕಾರ್ಪಣೆ
(ಪ್ರಾಯೋಜಕರು: ದಿವಂಗತ ಶ್ರೀ ಕೆ.ಎನ್. ಗೋಪಾಲಕೃಷ್ಣ ಮತ್ತು ಶ್ರೀಮತಿ ಸೀತಾ ಗೋಪಾಲಕೃಷ್ಣ ಅವರ ನೆನಪಿನಲ್ಲಿ ಮನೆಯವರ ಕಾಣಿಕೆ)
ಪುಸ್ತಕ ಪರಿಚಯ: ತ್ರಿವೇಣಿ ಶ್ರೀನಿವಾಸ ರಾವ್ ಮತ್ತು ಎಂ.ಆರ್. ದತ್ತಾತ್ರಿ –   ಬಿಡುಗಡೆ: ಡಾ. ಸುಮತೀಂದ್ರ ನಾಡಿಗ

೨:೪೦ – ೩:೪೦        ಪ್ರಧಾನ ಭಾಷಣ: ಕನ್ನಡ ಸಾಹಿತ್ಯದಲ್ಲಿ ‘ಪ್ರಬಂಧ’ ಪ್ರಕಾರ
(ಪ್ರಾಯೋಜಕರು: ಎಚ್.ವೈ. ರಾಜಗೋಪಾಲ್ ತಮ್ಮ ಅಣ್ಣ ಶ್ರೀ ಎಚ್.ವೈ. ಶಾರದಾಪ್ರಸಾದರ ನೆನಪಿನಲ್ಲಿ)
ಡಾ. ಸುಮತೀಂದ್ರ ನಾಡಿಗ

೩:೪೦ – ೩:೫೦        ಪ್ರಕಟನೆಗಳು/ಸಂದೇಶಗಳು
೧. ಪುಸ್ತಕ ಮಳಿಗೆ –    ಆನಂದ ರಾಮಮೂರ್ತಿ
೨. ಇತರ

೩:೫೦ – ೪:೧೦        ಚಹಾ ವಿರಾಮ

೪:೧೦ – ೪:೩೦        ನಮ್ಮ ಹೆಮ್ಮೆಯ ಬರಹಗಾರರು – ಭಾಗ ೧
ನಿರ್ವಹಣೆ: ಮಧುಕಾಂತ್ ಕೃಷ್ಣಮೂರ್ತಿ ಮತ್ತು ಮೈ.ಶ್ರೀ. ನಟರಾಜ
ಪುಸ್ತಕ ಬಿಡುಗಡೆ: ಡಾ. ಸುಮತೀಂದ್ರ ನಾಡಿಗ ಮತ್ತು ಶ್ರೀಮತಿ ಭುವನೇಶ್ವರಿ  ಹೆಗಡೆ

The Void and the Womb  (M.S. Nataraja)
(ಕುಸುಮಾಕರ ದೇವರಗೆಣ್ಣೂರರ ‘ಬಯಲು-ಬಸಿರು’ವಿನ ಅನುವಾದ)
ಸ್ನೇಹದಲ್ಲಿ ನಿಮ್ಮ ಹರಿ (ಸಂ. ಹರಿ ಮಿತ್ರರು)
ಸಾಗರದಾಚೆಯ ಸ್ಪಂದನ (ಮಂಗಳಾ ಕುಮಾರ್)
ತಿಳಿ ನೀಲಿ ಪೆನ್ನು (ತ್ರಿವೇಣಿ ಶ್ರೀನಿವಾಸರಾವ್)
ಬೊಗಸೆಯಲ್ಲಿ ಬೆಳದಿಂಗಳು (ಶಾಂತಲಾ ಭಂಡಿ)
ಜೀವನರಹಸ್ಯ (ನಾಗ ಐತಾಳ್)

೪:೩೦ – ೫:೪೫      ಸಾಹಿತ್ಯ ಸಂಕಿರಣ
ಪ್ರಸ್ತುತ ಪಡಿಸುವವರು: ಸಾಹಿತ್ಯ ಗೋಷ್ಠಿ
ನಿರ್ವಹಣೆ: ವಿಶ್ವನಾಥ ಹುಲಿಕಲ್
ಭಾಗವಹಿಸುವವರು: ಪ್ರಕಾಶ ನಾಯಕ್ (ಕವನ), ರವಿ ಗೋಪಾಲ ರಾವ್   (ಕವನ), ಶಾಂತಲಾ ಭಂಡಿ (ಕತೆ), ಮೀನಾ ಸುಬ್ಬರಾವ್ (ಕಿರುನಾಟಕ), ತ್ರಿವೇಣಿ ಶ್ರೀನಿವಾಸರಾವ್ (ಕವನ), ಕೃಷ್ಣಪ್ರಿಯ (ಪ್ರಬಂಧ), ಶಶಿಕಲಾ (ಪ್ರಬಂಧ), ಮೀರಾ ಪಿ.ಆರ್. (ಪ್ರಬಂಧ), ಜಿ.ಎಸ್. ಸತ್ಯ (ಪ್ರಬಂಧ),
ರಾಮಪ್ರಸಾದ್ (ಪ್ರಬಂಧ) ಮತ್ತು  ವಿಶ್ವನಾಥ ಹುಲಿಕಲ್ (ಕತೆ)

೫:೪೫ – ೬:೧೫        ಪುಸ್ತಕ ಮಳಿಗೆ ಸಂದರ್ಶನ ಮತ್ತು ವಾಚನ ವಿರಾಮ
ನಿರ್ವಹಣೆ: ಆನಂದ ರಾಮಮೂರ್ತಿ

೬:೧೫ – ೭:೦೦        ಮನರಂಜನೆ
ನಿರ್ವಹಣೆ: ಸಂಧ್ಯಾ ರವೀಂದ್ರನಾಥ್

೧. ಯಕ್ಷಗಾನ – “ಕಂಸ ವಧೆ”
ಸಮರ್ಪಣೆ:  ಉತ್ತರ ಕ್ಯಾಲಿಫ಼ೋರ್ನಿಯಾ ಬೇ ಏರಿಯಾ ಯಕ್ಷಗಾನ ತಂಡ
ನಿರ್ಮಾಪಕರು: ಅಶೋಕ ಉಪಾಧ್ಯ
ನಿರ್ದೇಶಕರು: ಕೆ.ಜಿ. ಗಣೇಶ್, ಕಿದಿಯೂರು

೭:೦೦ – ೮:೧೫         ರಸದೌತಣ

೮:೧೫ – ೯:೧೫        ಮನರಂಜನೆ
ನಿರ್ವಹಣೆ: ಸಂಧ್ಯಾ ರವೀಂದ್ರನಾಥ್

೨. ಗೀತನಾಟಕ – ಹರಿಣಾಭಿಸರಣ (ಪುತಿನ ರಚನೆ)
ನಿರ್ಮಾಣ ಮತ್ತು ಸಮರ್ಪಣೆ: ಅಲಮೇಲು ಅಯ್ಯಂಗಾರ್
ನೃತ್ಯ ಸಂಯೋಜನೆ ಮತ್ತು ನಿರ್ದೇಶನ: ಡಾ. ತುಳಸಿ ರಾಮಚಂದ್ರ
ಸಂಗೀತ ನಿರ್ದೇಶನ: ಶ್ರೀಮತಿ ಶುಭಪ್ರಿಯ ಶ್ರೀವತ್ಸನ್
ನಿರ್ಮಾಣ ನಿರ್ವಹಣೆ: ತಿರುನಾರಾಯಣ ಅಯ್ಯಂಗಾರ್

೯:೧೫ – ೯:೩೦        ೩. ನೃತ್ಯ
ಪ್ರಸ್ತುತ ಪಡಿಸುವವರು: ವಿದ್ಯಾಲತಾ ಜೀರಗೆ ಮತ್ತು ಕನ್ನಡ ಕೂಟ  ಯುವಸದಸ್ಯರು
ನಿರ್ವಹಣೆ: ಪದ್ಮಾ ರಾವ್
ಅಂತರತಮ ನೀ ಗುರು (ಕುವೆಂಪು ಕವನ)
ಕಂಸಾಲೆ ಪದ (ಜಾನಪದ)
ಭಾಗವಹಿಸುವವರು:  ಮೇಘಾ  ವಿಜಯ್, ವಸುಧಾ ಸುಬ್ಬಯ್ಯ, ಲಕ್ಷ್ಮಿ ರಘು, ಪ್ರಿಯಾಂಕ ನವೀನ್, ವಿದ್ಯಾಲತಾ ಜೀರಗೆ, ದೀಕ್ಷಾ ವೆಂಕಟೇಶ್, ಕಾವ್ಯಶ್ರೀ, ದೀಪ್ತಿ, ವಿಭೂಷಿತ ಚಂದ್ರಶೇಖರ್, ರುಚಿರಾ ಕೃಷ್ಣಮೂರ್ತಿ, ಸಿಂಧು ಗೌರಿ, ಕೃತ್ತಿಕಾ ರಾವ್, ರುಚಿತ ಉಪಾದ್ಯ,
ರೂಪ ಮುನವಳ್ಳಿ, ಪೂರ್ಣಿಮಾ ರಾವ್

೯:೩೦ – ೧೦:೦೦        ೪. ಹಾಸ್ಯದ ಹೊನಲು – ಹಾಸ್ಯ ಲೇಖನ ವಾಚನ
ವಿಶೇಷ ಅತಿಥಿ ಭುವನೇಶ್ವರಿ ಹೆಗಡೆ ಅವರಿಂದ

೧೦:೦೦ – ೧೦:೧೦    ವಂದನಾರ್ಪಣೆ – ಪದ್ಮಾ ರಾವ್

೧೦:೧೦ – ೧೦:೨೦    ನಾಡಗೀತೆ – ಜಯ ಭಾರತ ಜನನಿಯ ತನುಜಾತೆ
(ದಿನದ ಕಾರ್ಯಕ್ರಮ ಮುಕ್ತಾಯ)
ನಿರ್ವಹಣೆ: ಸಂಧ್ಯಾ ರವೀಂದ್ರನಾಥ್

(ಶನಿವಾರದ ಕಾರ್ಯಕ್ರಮಗಳ ಮುಕ್ತಾಯ)

____________________________________________________________________________________________________________________________________________________________________________________________________________________________________________________________________________________________
_______________________________________________________________________________________________________________________________________________________________

ಮೇ ೧, ೨೦೧೧, ಭಾನುವಾರ        ೮:೦೦ – ೮:೫೦        ಬೆಳಗಿನ ಉಪಾಹಾರ

೮:೫೦ – ೯:೦೦        ಆರಂಭ ಗೀತೆ – ಎಲ್ಲಿದ್ದರು ಎಂತಿದ್ದರು ಕನ್ನಡಿಗರು ನಾವು
ಕನ್ನಡ ಕೂಟ ಸದಸ್ಯರು ಸಂಧ್ಯಾ ಗಾಯತ್ರಿ ಮತ್ತು ತಂಡದವರಿಂದ
ನಿರ್ವಹಣೆ: ಸಂಧ್ಯಾ ರವೀಂದ್ರನಾಥ್

೯:೦೦ – ೧೦:೦೦        “ಕನ್ನಡ್ ಪದಗೊಳ್ ನುಗ್ಲಿ!” – ಕನ್ನಡ ಪದಗಳ ಬಳಕೆ
ನಿರ್ವಹಣೆ: ಅಲಮೇಲು ಅಯ್ಯಂಗಾರ್
೧. ಸಂಭಾಷಣೆಯಲ್ಲಿ ಕನ್ನಡ –  ರಘು ಹಾಲೂರ್
೨. ಗಣಕಯಂತ್ರದಲ್ಲಿ ಕನ್ನಡ – ಕೆ.ವಿ. ರಾಮಪ್ರಸಾದ್
೩. ಮನೆಯಲ್ಲಿ ಕನ್ನಡ – ಪಿ.ಆರ್. ಮೀರಾ
೪. ಜನಪದಗೀತೆಗಳಲ್ಲಿ ಪ್ರಾದೇಶಿಕ ಕನ್ನಡ – ವಿಮಲ ರಾಜಗೋಪಾಲ್
೫. ಬರವಣಿಗೆಯಲ್ಲಿ ಪ್ರಾದೇಶಿಕ ಕನ್ನಡ -ಶಾಂತಲಾ ಭಂಡಿ

೧೦:೦೦ – ೧೦:೩೦    ಲೇಖಕಿಯಾಗಿ ನನ್ನ ಅನುಭವಗಳು
ಭುವನೇಶ್ವರಿ ಹೆಗಡೆ

೧೦:೩೦ – ೧೧:೦೦

ಕಾಫಿ ವಿರಾಮ ಮತ್ತು ಪುಸ್ತಕ ಮಳಿಗೆ ಸಂದರ್ಶನ

೧೧:೦೦ – ೧೨:೧೫    ನಮ್ಮ ಹೆಮ್ಮೆಯ ಬರಹಗಾರರು ಮತ್ತು ಅವರ ಕೃತಿಗಳು – ಭಾಗ ೨
ನಿರ್ವಹಣೆ: ಮಧುಕಾಂತ್ ಕೃಷ್ಣಮೂರ್ತಿ ಮತ್ತು ಮೈ. ಶ್ರೀ. ನಟರಾಜ

೧. ಗುಣ (ಕಾದಂಬರಿ)
ಲೇ: ಗುರುಪ್ರಸಾದ ಕಾಗಿನೆಲೆ; ಪರಿಚಯ: ಶಾಂತಲಾ ಭಂಡಿ
೨. ಕನ್ನಡ ಕಾದಂಬರಿ ಲೋಕದಲ್ಲಿ…ಹೀಗೆ ಹಲವು… (ಕ.ಸಾ.ರಂ. ಪ್ರಕಟಣೆ)
ಸಂ.: ಮೈ.ಶ್ರೀ. ನಟರಾಜ; ಪರಿಚಯ: ನಳಿನಿ ಮೈಯ
೩. ದ್ವೀಪವ ಬಯಸಿ (ಕಾದಂಬರಿ)
ಲೇ: ಎಂ. ಆರ್. ದತ್ತಾತ್ರಿ; ಪರಿಚಯ: ವಿಮಲ ರಾಜಗೋಪಾಲ್
೪. ದೀಪ ತೋರಿದೆಡೆಗೆ (ಕಥಾಸಂಗ್ರಹ, ಅಕ್ಕ ಪ್ರಕಟಣೆ)
ಸಂ.: ಮೈ.ಶ್ರೀ. ನಟರಾಜ; ಪರಿಚಯ: ತ್ರಿವೇಣಿ ಶ್ರೀನಿವಾಸ ರಾವ್
೫. ಗುಬ್ಬಿ ಗೂಡು
ಸಂ.: ಪಿ.ಆರ್. ಮೀರ; ಪರಿಚಯ: ಗುರುಪ್ರಸಾದ್ ಕಾಗಿನೆಲೆ

೬. ಅನಂತಮುಖದಮೂರ್ತಿ
ಸಂ.: ನಾಗ ಐತಾಳ್; ಪರಿಚಯ: ಮಧುಕಾಂತ್ ಕೃಷ್ಣಮೂರ್ತಿ
೭ ಗೃಹಪ್ರವೇಶ (ಕಥಾಸಂಗ್ರಹ)
ಲೇ: ವಿಶ್ವನಾಥ ಹುಲಿಕಲ್; ಪರಿಚಯ: ಪ್ರಕಾಶ ನಾಯಕ್

೧೨:೧೫ – ೧:೩೦    ರಸದೂಟ

೧:೩೦ – ೨:೦೦        ಕನ್ನಡ ಕಲಿ – ಮಕ್ಕಳ ಕಾರ್ಯಕ್ರಮ
(ಪ್ರಾಯೋಜಕರು: ಹಂ.ಕ. ಕೃಷ್ಣಪ್ರಿಯ)
ಸಮರ್ಪಣೆ: ಉ. ಕ್ಯಾಲಿಫ಼ೋರ್ನಿಯಾ ಬೇ ಏರಿಯಾ ಕನ್ನಡ ಶಾಲೆ ‘ಕನ್ನಡ  ಕಲಿ’
ನಿರ್ವಹಣೆ: ಸಂಧ್ಯಾ ರವೀಂದ್ರನಾಥ್
ಸಾಮೂಹಿಕ ಗಾನ – ಬಾಲವೃಂದ ‘ಗುಂಜನ’
೧. ಸರಸರ ಕನ್ನಡ
೨. ವರದಾನ
೩. ನಾವು ಕನ್ನಡ ಕಲಿ ಕ್ಲಾಸಿನಲ್ಲಿ…
ಕಿರುನಾಟಕಗಳು –
೧. ‘ಗಾಂಪರ ಗುಂಪು’
ರಚನೆ: ಜ್ಯೋತಿ ಶೇಖರ್; ನಿರ್ದೇಶನ: ರೂಪಾ ಶಾಸ್ತ್ರಿ ಮತ್ತು ಸೌಮ್ಯ ಸಂಕೇತ್
೨. ‘ಕನ್ನಡದ ಕಣ್ಮಣಿಗಳು’
ರಚನೆ: ಶಶಿಕಲ ನಿಂಬಾಳ್; ನಿರ್ದೇಶನ: ಸಂಧ್ಯಾ ಗಾಯತ್ರಿ ಮತ್ತು ಚೈತ್ರ ಪಾಟೀಲ್

೨:೦೦ – ೩:೦೦        ಸಂವಾದ – ಸುಮತೀಂದ್ರ ನಾಡಿಗ ಮತ್ತು ಭುವನೇಶ್ವರಿ ಹೆಗಡೆಯವರೊಡನೆ
ನಿರ್ವಹಣೆ: ವಲ್ಲೀಶ ಶಾಸ್ತ್ರಿ

೩:೦೦ – ೩:೨೦        ವಂದನಾರ್ಪಣೆ
ನಿರ್ವಹಣೆ: ಎಚ್.ವೈ. ರಾಜಗೋಪಾಲ್

೩:೨೦ – ೩:೩೦         ನಾಡಗೀತೆ – ಜಯ ಭಾರತ ಜನನಿಯ ತನುಜಾತೆ
(ಸಮ್ಮೇಳನ ಮುಕ್ತಾಯ)
ನಿರ್ವಹಣೆ: ಸಂಧ್ಯಾ ರವೀಂದ್ರನಾಥ್

 Posted by at 11:57 AM

  3 Responses to “ಐದನೇ ವಸಂತ ಸಾಹಿತ್ಯೋತ್ಸವದ ಅದ್ದೂರಿ ಆರಂಭ ಇಂದು !”

 1. It was a great 2 day event. It was really a festival (utsava). Congratulations and thank you all the participants and volunteers. Response to our small book stall was fantastic. Glad to know that there are a lot of people who buy and read kannada books. Looking forward to the next vasanthotsava.

 2. how i wish i were with u all there now!
  i am back in bangalore.
  my daughter gargi panchangam will represent me and enjoy the sumptuous proceedings.

 3. Wonderful program list. Best wishes for the 2011 vasaMta saahityOtsava. Right now I am in India, visiting my family in Mysore . Going to miss the sahityOtsava and all my friends.
  Regards
  Savitha Ravishankar