
ಶ್ರೀ ಶಿವವಿಷ್ಣುದೇವಾಲಯದಲ್ಲಿ, ಏಪ್ರಿಲ್, ೧೩, ೨೦೧೪, ಭಾನುವಾರ ನಡೆಯಲಿರುವ ಶ್ರೀರಾಮನವಮಿಯ ವಿಶೇಷ ಕಾರ್ಯಕ್ರಮದಲ್ಲಿ,ಕನ್ನಡ ಸಾಹಿತ್ಯರಂಗದ ಅಧ್ಯಕ್ಷರಾದ ಎಂ. ಎಸ್. ನಟರಾಜ್ ಅವರು ರಚಿಸಿರುವ ‘ಸಿರಿಗನ್ನಡ ಗೀತರಾಮಾಯಣ’ದ ಲೋಕಾರ್ಪಣೆ. ಇದು ೬೦೦ಕ್ಕೂ ಹೆಚ್ಚು ಚೌಪದಿಗಳಿಂದ ಕೂಡಿದ ಸರಳಗನ್ನಡದ ಕಿರುಗಾವ್ಯ

ಕನ್ನಡದ ಖ್ಯಾತ ಸಾಹಿತಿ ಶ್ರೀ ಯಶವಂತ ಚಿತ್ತಾಲರಿಗೆ ಕನ್ನಡ ಸಾಹಿತ್ಯ ರಂಗವು ತನ್ನ ಭಾವಪೂರ್ಣ ನಮನಗಳನ್ನು ಸಲ್ಲಿಸುತ್ತದೆ…