ಕನ್ನಡ ಸಾಹಿತ್ಯ ರಂಗ ಭಾಷಣ ಮಾಲೆ
೧. ಕನ್ನಡ ಸಾಹಿತ್ಯ: ಒಂದು ಮಿಂಚು ನೋಟ
– ಡಾ. ಪ್ರಭುಶಂಕರ (೨೦೦೪)
೨. ಕನ್ನಡ ಸಾಹಿತ್ಯ ಮತ್ತು ಸೃಜನಶೀಲ ಸ್ವಾತಂತ್ರ್ಯ
– ಪ್ರೊ. ಬರಗೂರು ರಾಮಚಂದ್ರಪ್ಪ (೨೦೦೫)
೩. ಕನ್ನಡ ಸಾಹಿತ್ಯದಲ್ಲಿ ಹಾಸ್ಯಶೀಲತೆ
– ಪ್ರೊ. ಅ.ರಾ. ಮಿತ್ರ (೨೦೦೭)
೪. ಕನ್ನಡ ಕಾದಂಬರಿ – ಕಳೆದ ಕಾಲು ಶತಮಾನದಲ್ಲಿ
– ಡಾ. ವೀಣಾ ಶಾಂತೇಶ್ವರ (೨೦೦೯)
೫. ಕನ್ನಡ ಸಾಹಿತ್ಯದಲ್ಲಿ ಪ್ರಬಂಧ ಪ್ರಕಾರ
– ಡಾ. ಸುಮತೀಂದ್ರ ನಾಡಿಗ (೨೦೧೧)
೬. ಕನ್ನಡದ ಮುನ್ನಡೆ: ಸವಾಲುಗಳು ಮತ್ತು ಅವಕಾಶಗಳು
– ಪ್ರೊ. ಕೆ.ವಿ. ತಿರುಮಲೇಶ್ (೨೦೧೩)
೭. ಅನುವಾದ/ಆಗುಹೋಗುಗಳು
– ಪ್ರಧಾನ್ ಗುರುದತ್ತ(೨೦೧೫)
ಕನ್ನಡ ಸಾಹಿತ್ಯರಂಗದ ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿರುವ ನಾರಾಯಣ ಹೆಗಡೆ ಅವರ ಕಿರುಪರಿಚಯ ಇಲ್ಲಿದೆ:-
ನಾರಾಯಣ ಹೆಗಡೆಯವರು ನ್ಯೂಯಾರ್ಕಿನ ‘ವೆಸ್ಟ್‍ಬೆರಿ’ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದಾರೆ. ಕನ್ನಡದ ಪ್ರಮುಖ ಲೇಖಕರಾದ ಯು. ಆರ್. ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಎ.ಕೆ ರಾಮಾನುಜನ್ ಆರ್ ಅವರ ಕತೆಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ. Stallion of the sun and other stories’ – ಇದು ಹೆಗಡೆಯಾರು ಹೆಗಡೆಯವರು ಅನುವಾದಿಸಿರುವ ಯು.ಆರ್.ಅನಂತಮೂರ್ತಿಯವರ ಕಥಾ ಸಂಕಲನ. ಇದನ್ನು ‘ಪೆಂಗ್ವಿನ್’ ಪ್ರಕಾಶನವು ಪ್ರಕಟಿಸಿದೆ. ನಾರಾಯಣ ಹೆಗ್ಡೆಯವರು ಅನುವಾದಿಸಿರುವ, ವೆಂಕಟರಮಣ ಶಾಸ್ತ್ರಿಯವರ ‘ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ’ವನ್ನು ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದೆ.


