ಕನ್ನಡ ಸಾಹಿತ್ಯ ರಂಗ ನಡೆಸಿದ ಯಶಸ್ವೀ ಐದನೆಯ ಸಮ್ಮೇಳನ!

 
Mathisidastu maatu

ಸುಮತೀಂದ್ರ ನಾಡಿಗ್ ಅವರಿಂದ ‘ಮಥಿಸಿದಷ್ಟೂ ಮಾತು’ ಪುಸ್ತಕ ಬಿಡುಗಡೆ

cover page

`ಮಥಿಸಿದಷ್ಟೂ ಮಾತು’ - ಕನ್ನಡ ಸಾಹಿತ್ಯ ರಂಗ ಪುಸ್ತಕ ಮಾಲೆ - ೫, ಸಂಪಾದಕರು : ತ್ರಿವೇಣಿ ಶ್ರೀನಿವಾಸರಾವ್, ಎಂ. ಆರ್. ದತ್ತಾತ್ರಿ

ಹಿರಿಯ ಸಾಹಿತಿ ಸುಮತೀಂದ್ರ ನಾಡಿಗರಿಂದ ಪುಸ್ತಕ ಪಡೆದ ಲೇಖಕರು - ತ್ರಿವೇಣಿ, ದತ್ತಾತ್ರಿ, ವಲ್ಲೀಶ ಶಾಸ್ತ್ರಿ ಅಲಮೇಲು ಅಯ್ಯಂಗಾರ್, ಮಾಲಾ ರಾವ್

(ಚಿತ್ರಗಳು : ತ್ರಿವೇಣಿ ಶ್ರೀನಿವಾಸರಾವ್, ರಾಜೇಂದ್ರ ಹೆಗಡೆ, ಅಶೋಕ್ ಹಂದಿಗೋಳ್, ಬಸು ಉಳ್ಳಾಗಡ್ಡಿ,  ಅಭಿಜಿತ್ ಭಾರಧ್ವಾಜ್)

ಸಮ್ಮೇಳನದ ಮತ್ತಷ್ಟು ಚಿತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ.

 Posted by at 8:37 AM