Jan 282023
 
ಹಿರಿಯ ಅಮೆರಿಕನ್ನಡಿತಿಯಾಗಿ, ಮಾತೃಹೃದಯಿಯಂತಿದ್ದ ನಾಗಲಕ್ಷ್ಮಿ ಹರಿಹರೇಶ್ವರ ಅವರು ಅಲ್ಪಕಾಲದ ಅಸ್ವಾಸ್ಥ್ಯದ ಬಳಿಕ ನಿನ್ನೆ, (ಶನಿವಾರ 28 ಜನವರಿ 2023) ಮಧ್ಯಾಹ್ನ 2 ಗಂಟೆ ಸಮಯಕ್ಕೆ (ಅಮೆರಿಕ ಪೂರ್ವ ಕರಾವಳಿ ಸಮಯ) ಇಹಲೋಕ ತ್ಯಜಿಸಿದರೆಂದು ತಿಳಿಸಲು ವಿಷಾದವಾಗುತ್ತಿದೆ. ಮೃತರಿಗೆ ಸದ್ಗತಿ ದೊರೆಯಲಿ ಮತ್ತು ಕುಟುಂಬಸ್ಥರಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿ ಸಿಗಲೆಂದು ನಾವೆಲ್ಲರೂ ಪ್ರಾರ್ಥಿಸೋಣ.
ದಿವಂಗತ ನಾಗಲಕ್ಷ್ಮಿ ಹರಿಹರೇಶ್ವರ ಅವರಿಗೆ ಕನ್ನಡ ಸಾಹಿತ್ಯ ರಂಗದ ಭಾವಪೂರ್ಣ ಶ್ರದ್ಧಾಂಜಲಿಗಳು!
 Posted by at 11:49 PM